Monday, July 27, 2020

ಅಸೈನ್ಮೆಂಟ್ 10 GUHS chidri Pandurang a m

ಕೋವಿಡ- 19ವೈರಸ್ ಹೊರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸಲು ಈ ಕೆಳಗಿನ ಕಾರ್ಯತಂತ್ರಗಳನ್ನು ರೂಪಿಸಬಹುದು          1)10ನೇ ತರಗತಿ ಒಂದಾದರೂ ಪ್ರಾರಂಭಿಸಿ ಸಾಮಾಜಿಕ ಅಂತರದಲ್ಲಿ ತರಗತಿ ನಡೆಸುವಂತೆ ನಿರ್ದೇಶನ ನೀಡಬೇಕು.                                           2)ಕೈ ಬರಹ ಉತ್ತಮ ಪಡಿಸಲು ಮನೆಯಲ್ಲಿಯೇ ಇದ್ದು ಶುದ್ಧ ಬರಹ ಬರೆಯುವಂತೆ ಹೇಳುವುದು.           3)ದೂರವಾಣಿ /ಸಂಚಾರವಾಣಿ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಂಪರ್ಕದಲ್ಲಿರುವುದು.                                         4)ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠಗಳು  ವೀಕ್ಷಿಸಲು ತಿಳಿಸುವುದು.                                        5)   ಅಭ್ಯಾಸದ ವೇಳಾಪಟ್ಟಿ ಸಿದ್ಧ ಪಡಿಸಿ ಮಕ್ಕಳಿಗೆ ನೀಡುವುದು                                                       6)ತಮ್ಮ ಸಹಪಾಠಿಗಳೊಂದಿಗೆ ಅಭ್ಯಾಸ ಮತ್ತು ಅರೋಗ್ಯ ಕುರಿತು ಸಾಮಾಜಿಕ ಅಂತರದಿಂದ ಸಂವಹನ ಮಾಡುವುದು                                       7)ವಾಟ್ಸಾಪ್ ಗ್ರೂಪ್ನಲಿ ಪಾಠದ ಆಡಿಯೋ ಮತ್ತು ವಿಡಿಯೋ ಕಳುಹಿಸಿ ಆಲಿಸುವಂತೆ ಸೂಚಿಸುವುದು     8)ಶಿಕ್ಷಕರು ದಿನಾಲು ವಾಟ್ಸಾಪಿನಲ್ಲಿ ಹೋಮ್ ವರ್ಕ್ ಕಳುಹಿಸಿ ಮಾಡಲು ಸೂಚಿಸುವುದು                        9)ಯುಟ್ಯೂಬ್, ಗೂಗಲ್ ಮತ್ತು ದೀಕ್ಷಾ  ಅಂತಹ ಯಾಪ್ ಮೂಲಕ ಪಠ್ಯಕ್ರಮದ ಮತ್ತು ಜ್ಞಾನ ವೃದ್ಧಿಯ ವಿಡಿಯೊ ಮತ್ತು ಸಾಹಿತ್ಯ ಅಭ್ಯಾಸ ಮಾಡಿಸುವುದು 10)ಒಂದೊಂದು ತರಗತಿಯ ಮಕ್ಕಳಿಗೆ ಶಾಲೆಗೆ ಕರೆಯಿಸಿ ಸಾಮಾಜಿಕ ಅಂತರದಿಂದ ಪಾಠ ಮಾಡುವುದು ದಿನಾಂಕ ಮತ್ತು ವೇಳಾಪಟ್ಟಿ ಮೊದಲೇ ತಿಳಿಸುವುದು . ಇತ್ಯಾದಿ 

No comments:

Post a Comment