Tuesday, July 28, 2020
ಅಸೈನ್ಮೆಂಟ್ - 10 GUHS chidri Pandurang a m
ಕೋವಿಡ - 19 ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸಲು ಈ ಕೆಳಗಿನ ಕಾರ್ಯತಂತ್ರಗಳನ್ನು ರೂಪಿಸಬಹುದು 1)10ನೇ ತರಗತಿ ಒಂದಾದರೂ ಪ್ರಾರಂಭಿಸಿ ಸಾಮಾಜಿಕ ಅಂತರದಲ್ಲಿ ತರಗತಿ ನಡೆಸುವಂತೆ ನಿರ್ದೇಶನ ನೀಡಬೇಕು 2 ) ಮಕ್ಕಳ ವಾಟ್ಸಾಪಿನಲ್ಲಿ ಹೋಮ್ ವರ್ಕ್ ಕಳುಹಿಸಿ, ಮಾಡಲು ಸೂಚಿಸುವುದು 3)ಅಕ್ಷರ ಶುದ್ಧೀಕರಿಸುವ ನಿಮಿತ್ತ್ಯ ದಿನಾಲು ಶುದ್ಧ ಬರಹ ಬರೆಯುವಂತೆ ಹೇಳುವುದು 4)ವಿಡಿಯೋ ಕಾಲ್ ಮೂಲಕ ಪಾಠ ಆರಂಭಿಸಿ ಮುಗಿದ ನಂತರ Google from ಮೂಲಕ ಘಟಕ ಪರೀಕ್ಷೆ ತೆಗೆದುಕೊಳ್ಳಲು ಸೂಚಿಸುವುದು 5)ಪಾಲಕರ/sdmc ಸಹಕಾರದಿಂದ ಶಾಲಾ ಆವರಣದಲ್ಲಿ ಸಾಮಾಜಿಕ ಅಂತರದಿಂದ ಪಾಠಗಳು ಆರಂಭಿಸುವುದು. 6)ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಆರಂಭಿಸಿ ಅಂತರ ಕಾಪಾಡಿಕೊಂಡು ಕಾರ್ಯಚಟುವಟಿಕೆಗಳು ಆರಂಭಿಸುವುದು. 7)ಹೆಚ್ಚು ದಾಖಲಾತಿ ಮತ್ತು ಹಾಜರಾತಿ ಇರುವ ಶಾಲೆಗಳು ಸಿಫ್ಟ್ ಮೂಲಕ ಪ್ರಾರಂಭಿಸಬಹುದು 8)ಪ್ರತಿ ಮಗುವಿಗೆ ಕೈ ಸುಚಿ ದ್ರವ(sanitiser) ದೊಂದಿಗೆ ಶಾಲೆಗೆ ಬರುವಂತೆ ಸೂಚಿಸುವುದು. 9 9)ಊರಿನ ಪಂಚಾಯಿತಿ /ಹಿರಿಯರ ಸಹಕಾರದಿಂದ ಆಯಾ ಊರಿನ ಮಕ್ಕಳಿಗೆ ಬೋಧನಾ ವ್ಯವಸ್ಥೆ ಮಾಡಲು ಸಹಕಾರ ಕೇಳುವುದು. 10)ಮುಖ್ಯವಾಗಿ ಶಾಲೆಯ ಸ್ಥಳೀಯ ಸ್ಥಿತಿ ಗತಿ ಅರಿತು ಯೋಜನೆ ರೂಪಿಸಿಕೊಂಡರೆ ಯಶಸ್ವಿಯಾಗಿ ಏನಾದರೂ ಪ್ರಯೋಜನವಾಗಬಹುದು. 11)ಇತ್ಯಾದಿ
Subscribe to:
Post Comments (Atom)
No comments:
Post a Comment